ಕಬ್ಬು ಬೆಳೆಗಾರರು ನವೆಂಬರ್.15ರಂದು ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಸಿ ಬೊಮ್ಮನಹಳ್ಳಿ ಇಂದು ಬುಧವಾರ ರೈತರ ಸಭೆ ಕರೆದಿದ್ದರು, ಆಯ್ದ ರೈತ ಮುಖಂಡರನ್ನು ಕರೆದು ಡಿಸಿ ನಡೆಸುತ್ತಿದ್ದ ಸಭೆಗೆ ಪತ್ರಕರ್ತರೂ ಬಂದರು. ಆಗ ಅಲ್ಲಿಯೇ ಇದ್ದ ಪೊಲೀಸರು ಸಭೆ ನಡೆಯುವ ಸ್ಥಳಕ್ಕೆ ಹೋಗದಂತೆ ಮಾಧ್ಯಮದವರನ್ನು ತಡೆದು, ಅಸಭ್ಯವಾಗಿ ನಡೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
In Belgaum, police have been misbehaving with journalists. Farmers are outraged at the district administration's action.